Hudugata
Golden star ganesh 
rekha 
| ishtano.mp3 | 
ಸ೦ಗೀತ: ಗುರುಕಿರಣ್
ಗಾಯನ : ಮುರಳಿ ಮೋಹನ್, ಶಮಿತಾ
ಇಷ್ಟಾನೊ ಇಷ್ಟಾನೊ ನೀನ೦ಗೆ ಇಷ್ಟಾನೊ
ಕಷ್ಟಾನೊ ಕಷ್ಟಾನೊ ನೀನಿಲ್ದೆ ಕಷ್ಟಾನೊ
ಟೂಟಿ ಫ್ರೂಟಿಗಿ೦ತನೂ ಎಲ್ಲ ಸ್ವೀಟಿಗಿ೦ತನೂ ನೀನ೦ಗೆ ಇಷ್ಟ ಕಣೆ
ಇಷ್ಟಾನೊ ಇಷ್ಟಾನೊ ನೀನ೦ಗೆ ಇಷ್ಟಾನೊ
ಮೆಚ್ಚಿನ ನಿನ್ನನು ಮಿ೦ಚಿನ ಕಣ್ಣನು ಬಾಚಿದೆ ನೀನು ದೋಚಿದೆ ನೀನು ನನ್ನ ಆ ನೊಟದೆ
ಹೇಗೊ ನನ್ನೆದೆ ನಿ೦ದೆ ಆಗ್ಹೋಗಿದೆ ಎಲ್ಲ ನೀಕದ್ದೆ ಹೇಗೆ ನೀಕದ್ದೆ ನ೦ಗೆ ಗೊತ್ತಾಗದೆ
ನೀನಿಲ್ಲದೆ ನ೦ಗೇನಿದೆ ನ೦ಬು ನನ್ನನು
ಇಷ್ಟಾನೊ ಇಷ್ಟಾನೊ ನೀನ೦ಗೆ ಇಷ್ಟಾನೊ
ಕಷ್ಟಾನೊ ಕಷ್ಟಾನೊ ನೀನಿಲ್ದೆ ಕಷ್ಟಾನೊ
ಟೂಟಿ ಫ್ರೂಟಿಗಿ೦ತಾನೂ ಎಲ್ಲ ಸ್ವೀಟಿಗಿ೦ತಾನೂ ನೀನ೦ಗೆ ಇಷ್ಟ ಕಣೊ
ನಿನ್ನದೇ ಯೋಚನೆ ನಿನ್ನದೇ ಕಲ್ಪನೆ ಜೀವವು ನೀನೇ ಜೀವನ ನೀನೆ ಈ ಸವಿಯಾತನೆ
ಬೆಚ್ಹನೆ ಅಪ್ಪುಗೆ ಮೆತ್ತನೆ ಹೊತ್ತಿಗೆ ಜೀವವು ಹೀಗೆ ಕಾದಿದೆ ಹೇಗೆ ಏತಕೊ ಕಾಣೆನೆ
ಹೆ೦ಗಿದ್ದರೂ ಏನಿದ್ದರೂ ನನ್ನೋನಾಗಿರು
ಇಷ್ಟಾನೊ ಇಷ್ಟಾನೊ ನೀನ೦ಗೆ ಇಷ್ಟಾನೊ
ಕಷ್ಟಾನೊ ಕಷ್ಟಾನೊ ನೀನಿಲ್ದೆ ಕಷ್ಟಾನೊ
ಟೂಟಿ ಫ್ರೂಟಿಗಿ೦ತಾನೂ ಎಲ್ಲ ಸ್ವೀಟಿಗಿ೦ತಾನೂ ನೀನ೦ಗೆ ಇಷ್ಟ ಕಣೊ


No comments:
Post a Comment