Sirigandha Music

Arasu-preethi-preethi-ninna-kannada-song-lyrics

ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ಹಂಸಲೇಖ
ಗಾಯನ : ಕಾರ್ತಿಕ್,ಚಿತ್ರಾ

ಗಂಡು :
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರದು ಒಂದೇ ಕನಸು
ಎಲ್ಲೀ ನಿನ ಮನಸು

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು

ಹೆಣ್ಣು :
ಆ..ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು

ಗಂಡು :
ಒಂದು ಬದುಕು ಇನ್ನೊಂದು ಬೆಳಕು
ಒಂದು ಮಿಡಿತ ಮತ್ತೊಂದು ಹೃದಯ
ಬಿಡಿಸಲಾಗುವುದೆ
ಮನವಾ ಮನವೇ ಮರೆಯುವುದೇ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು

ಹೆಣ್ಣು : ಆ.ಆ.ಆ ಅಅ..ಆ.ಆ.ಆ ಅಅ
ಆ.ಆ.ಆ ಅಅ..ಆಆ.
ಆ.ಆ.ಆ ಅಅ..ಆ.ಆ.ಆ ಅಅ
ಆ.ಆ.ಆ ಅಅ..ಆಆ.
ಆ.ಆ.ಆ ಆ.ಆ.ಆ.ಆ ಆಅ
ಆ.ಆ.ಆ ಆ.ಆ.ಆ.ಆ ಆಅ

ನೆನಪಿಗೊಂದು ಸಿಹಿಯ ನೋವು
ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು
ನನಗೆ ಬೇಡ ಬಿಡು

ಗಂಡು : ಒಂದು ಭಾವ ಮತ್ತೊಂದು ಕವಿತೆ
ಬೆಂಕಿ ಇರದೆ ಉರಿಯುವುದೇ ಹಣತೆ
ಬೇದ ಮಾಡುವುದೇ
ಕಣ್ಣ ಕಣ್ಣೇ ಕುಕ್ಕುವುದೆ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು

Thanks to kannadalyrics.com

mungare lyrics - all songs

ಮುಂಗಾರು ಮಳೆ(೨೦೦೬)-ಮುಂಗಾರು ಮಳೆಯೇ
ಚಿತ್ರ: ಮುಂಗಾರು ಮಳೆ ಹಾಡು: ಮುಂಗಾರು ಮಳೆಯೇ ಸಂಗೀತ: ಮನೋ ಮೂರ್ತಿ ಸಾಹಿತ್ಯ: ಯೋಗರಾಜ್ ಭಟ್ ಹಾಡಿದವರು: ಸೋನು ನ ...

ಮುಂಗಾರು ಮಳೆ(೨೦೦೬)-ಅನಿಸುತಿದೆ
ಚಿತ್ರ: ಮುಂಗಾರು ಮಳೆ ಹಾಡು: ಅನಿಸುತಿದೆ ಸಂಗೀತ: ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಣಿ ಹಾಡಿದವರು: ಸೋನು ನಿಗ ...

ಮುಂಗಾರು ಮಳೆ(2006)-ಅರಳುತಿರು ಜೀವದ ಗೆಳೆಯ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ್ ಕೈಕಿಣಿ ಗಾಯಕರು : ಶ್ರೆಯಾ ಹೆಣ್ಣು : ಅರಳುತಿರು ಜೀವದ ಗೆಳೆಯ ಸ್ನೇಹದ ಸ ...

ಮುಂಗಾರು ಮಳೆ(2006)-ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಶಿವ ಗಾಯಕರು : ಶ್ರೆಯಾ ಸಂಗಡಿಗರು : ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡ ...

ಮುಂಗಾರು ಮಳೆ(2006)-ಒಂದೇ ಒಂದು ಸಾರಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಕವಿರಾಜ್ ಗಾಯಕರು : ಸೋನು ನಿಗಂ ಹೆಣ್ಣು : ಯಾ..ಹೇ.. ಗಂಡು : ಒಂದೇ ಒಂದು ಸಾರಿ ಕಣ್ ...

ಮುಂಗಾರು ಮಳೆ(2006)-ಇವನು ಗೆಳೆಯನಲ್ಲ
ಸಂಗೀತ : ಮನೋಮೂರ್ತಿ ಸಾಹಿತ್ಯ : ಶಿವ ಗಾಯಕರು : ಶ್ರೆಯಾ ಹೆಣ್ಣು : ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ...

ಮುಂಗಾರು ಮಳೆ(2006)-ಕುಣಿದು ಕುಣಿದು ಬಾರೆ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ್ ಕೈಕಿಣಿ ಗಾಯಕರು : ಉದಿತ್ ನಾರಾಯಣ್, ಸುನಿಧಿ ಚೌಹನ್ ಸಂಗಡಿಗರು : ಜೂಬಾರೆ ...

Check kannada ringtones @ http://kannadaringtones.blogspot.com