Sirigandha Music

Arasu kannu kannugalu seri

Kannu Kannu.mp3


All songs of Arasu


ಹೆಣ್ಣು : ಕಣ್ಣು ಕಣ್ಣುಗಳು ಸೇರಿಈ ಜೀವ ಜೀವಗಳು ಜಾರಿಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಮುತ್ತಿನಂತ ನಿನ್ನ ಮಾತುಆಹಾ.ಕೇಳಿ ಮನಸು ಹಗುರಾಯ್ತುಆ ನನ್ನಾ ಕನಸು ಇಂದು ನಿಜವಾಯ್ತುಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿಈ ಜೀವ ಜೀವಗಳು ಜಾರಿ
ಗಂಡು : ಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು : ಅಂದು ನೀನು ಬಳಿ ಬಂದೆಮನದ ಪ್ರೀತಿ ತಿಳಿ ಅಂದೆನಾನು ನಿನ್ನ ಮನಸನು ಅರಿಯದೆ ಹೋದೆ.ಆ.ಅ
ಗಂಡು : ಇಂದು ನೀನು ಜೊತೆಯಾದೆಎದೆಯ ತುಂಬಿ ಉಸಿರಾದೆನಿನ್ನ ಮಾತು ಕೇಳುತ ಬೆರೆಯುತ ಹೋದೆ.ಹಾ
ಹೆಣ್ಣು : ಅರಳಿದ ತನುವು ಕುಣಿದಿದೆ ಮನವುಸೋತು ಹೋದೆನು ಜಾಣ
ಗಂಡು : ಸವೆಯದ ನೆನಪು ಸವಿದರೆ ಸಾಕುಹಾರಿ ಹೋಗಲಿ ಪ್ರಾಣ
ಹೆಣ್ಣು : ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆನಡೆಸೋಣ ಬಾಳ ಪಯಣ
ಗಂಡು : ಹೇಯ್.ಎಂದೆಂದು ನಿನಗಾಗಿನಾನಿರುವೆ ಜೊತೆಯಾಗಿಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಆಹಾ..ಕಣ್ಣು ಕಣ್ಣುಗಳು ಸೇರಿಈ ಜೀವ ಜೀವಗಳು ಜಾರಿಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಹಾ.ಮುತ್ತಿನಂತ ನಿನ್ನ ಮಾತುಅಹಾ.ಕೇಳಿ ಮನಸು ಹಗುರಾಯ್ತುಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು : ಯಾರು ಇರದ ಮನಸಿನಲಿಬಂದೆ ನೀನು ಕ್ಷಣದಲ್ಲಿನಿನ್ನ ಒಲವು ಎಂದೂ ಹೀಗೆ ಇರಲಿ
ಗಂಡು : ನೀನು ಇರದ ಬಾಳಿನಲಿಹೇಗೆ ತಾನೆ ನಾನಿರಲಿನಿನ್ನ ಸನಿಹ ಎಂದೂ ಹೀಗೆ ಇರಲಿ
ಹೆಣ್ಣು : ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯಸೋತು ಹೋಯಿತು ಹೃದಯ
ಗಂಡು : ಕನಸಿನ ವಿಷಯ ಹೇಳುವ ಸಮಯಹಾಡು ಅಂತು ಈ ಹರೆಯ
ಹೆಣ್ಣು : ನಿನ್ನಿಂದ ನಾನು ನಿನಗಾಗಿ ನಾನುನಿನ್ನವಳೆ ನಾನು ಗೆಳೆಯ
ಗಂಡು : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿಈ ಜೀವ ಜೀವಗಳು ಜಾರಿಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಹಾ..ಮುತ್ತಿನಂತ ನಿನ್ನ ಮಾತುಅಹಾ.ಕೇಳಿ ಮನಸು ಹಗುರಾಯ್ತುಆ ನನ್ನಾ ಕನಸು ಇಂದು ನಿಜವಾಯ್ತು
ಇಬ್ಬರೂ : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿಜೀವಕ್ಕೆ ಉಸಿರಾಗಿ ಹಾ.ಪ್ರೀತಿಗೆ ಹೆಸರಾಗಿಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ.ಹೋಯ್

No comments:

Check kannada ringtones @ http://kannadaringtones.blogspot.com