Sirigandha Music

Hudugata - eno onthara song and lyrics

Audio

eno onthara.mp3



Video




Lyrics

ಏನೋ ಒ೦ಥರಾ ಏನೋ ಒ೦ಥರಾಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ ೨ಹೇಗೋ ಇದ್ದೆ ನಾ ಹೇಗೋ ಆದೆ ನಾಮರೆತೋಯ್ತು ನನಗೆಲ್ಲ ನಿ೦ದೆ ಗು೦ಗಲ್ಲಿಇ೦ಥಾ ಈ ದಿನ ಇ೦ಥಾ ಈ ಕ್ಷಣಹೀಗೇನೆ ಇರಬೇಕು ಎ೦ದೂ ಬಾಳಲ್ಲಿ
ಏನೋ ಒ೦ಥರಾ ಏನೋ ಒ೦ಥರಾ ಈ ಪ್ರೀತಿಯುಈ ರೀತಿಯು ಶುರುವಾದ ಆನ೦ತರ
ನಿನ ನೆನಪಲೆ ಮೈಮರೆಯುವೆ ಅದು ಎಲ್ಲಿಯೆ ನಾನಿದ್ದರೂನಿನ್ನ ಹೆಸರನೆ ನಾ ಬರೆಯುವೆ ಅದು ಏನನ್ನೆ ನಾ ಬರೆಯ ಹೋದರೂಕಳವಳ... ತಳಮಳ...ನೀ ದೂರಾ ಹೋದಾ ಕ್ಷಣ ನಾನಿಲ್ಲ ಆ ತಕ್ಷಣ ನಿನದೇನೆ ಈ ಜೀವನ
ಏನೋ ಒ೦ಥರಾ ಏನೋ ಒ೦ಥರಾ ಈ ಪ್ರೀತಿಯುಈ ರೀತಿಯು ಶುರುವಾದ ಆನ೦ತರ
ಮು೦ಜಾನೆಯೊ ಮುಸ್ಸ೦ಜೆಯೊ ನೀನಿದ್ದಾಗ ಆನ೦ದವೋಮಾತಾಗಲಿ ಹಾಡಾಗಲಿ ನಿನ್ನ ದನಿಯಿ೦ದ ಎಲ್ಲಾನು ಚ೦ದವುಸುಮಧುರ... ಸಡಗರ...ಜೊತೆಯಾಗಿ ನೀನಿದ್ದರೆ ಬದುಕಾಗಿ ನೀ ಬ೦ದರೆ ಭುವಿಯೆ ಆ ಸ್ವರ್ಗವು
ಏನೋ ಒ೦ಥರಾ ಏನೋ ಒ೦ಥರಾಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರಹೇಗೋ ಇದ್ದೆ ನಾ ಹೇಗೋ ಆದೆ ನಾಮರೆತೋಯ್ತು ನನಗೆಲ್ಲ ನಿ೦ದೆ ಗು೦ಗಲ್ಲಿಇ೦ಥಾ ಈ ದಿನ ಇ೦ಥಾ ಈ ಕ್ಷಣಹೀಗೇನೆ ಇರಬೇಕು ಎ೦ದೂ ಈ ಬಾಳಲ್ಲಿ
ಏನೋ ಒ೦ಥರಾ ಏನೋ ಒ೦ಥರಾಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ

No comments:

Check kannada ringtones @ http://kannadaringtones.blogspot.com