Sirigandha Music

Geleya - nanna style berene

Song
All songs of geleya

Nanna Stylu Berene...





ರಾಜೇಶ್: ನನ್ನ ಸ್ಟೈಲು ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲಾ
ನನ್ನ ಸ್ಪೀಡು ಬೇರೆನೆ


ಇಂಚರ: ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರು ಇಲ್ಲ
ನನ್ನ ಹೀರೊ ನೀನೆನೆ


ರಾಜೇಶ್: ಈ ಜಾಲ ನಂದೆ
ಈ ಗಾಳ ನಂದೆ
ಈ ಕಾಲ ನಂದೆ
ಈ ಭೂಮಿ ನಂದೆ


ಇಂಚರ: ನಿನ್ ಲುಕ್ಕೇ ಬೇರೆ
ನಿನ್ ಟಚ್ಚೇ ಬೇರೆ
ಬಾ ಬಾರೊ ಬಾರೊ
ನನ್ ಹೀರೊ ನೀನೆ


ರಾಜೇಶ್: ನನ್ನ ಸ್ಟೈಲು ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲಾ
ನನ್ನ ಸ್ಪೀಡು ಬೇರೆನೆ


ಇಂಚರ: ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರು ಇಲ್ಲ
ನನ್ನ ಹೀರೊ ನೀನೆನೆ


ರಾಜೇಶ್: ಹುಟ್ಟೊದೆ ಸಾಯೊಕೆ ಅನ್ನೊದೆ ಸಿಲ್ಲಿ
ಹುಟ್ಟಿದ್ದೆ ಗೆಲ್ಲೊಕೆ ನಾನೆಂದು ಇಲ್ಲಿ


ಇಂಚರ: ನುಗ್ಗೊರ್ಗೆ ಭೂಮಿಲಿ ಎಲ್ಲುಂಟು ಬೇಲಿ
ನೀ ಹೋಗೊ ದಿಕ್ಕಲ್ಲೆ ಬೀಸೊದು ಗಾಳಿ


ರಾಜೇಶ್: ನಂಗೆ ಸೋಲೆ ಗೊತ್ತಿಲ್ಲ
ನನ್ನ ಯಾರು ಗೆದ್ದಿಲ್ಲ
ನನ್ನ ಆಟಾ ನಿನ್ನ ಬಿಟ್ಟು ಬೇರೆ ಯಾರ್ಗು ಗೊತ್ತಿಲ್ಲ


ಇಂಚರ: ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರು ಇಲ್ಲ
ನನ್ನ ಹೀರೊ ನೀನೆನೆ


ರಾಜೇಶ್: ನನ್ನ ಸ್ಟೈಲು ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲಾ
ನನ್ನ ಸ್ಪೀಡು ಬೇರೆನೆ


ಇಂಚರ: ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರು ಇಲ್ಲ
ನನ್ನ ಹೀರೊ ನೀನೆನೆ


ಕಣ್ಣಲ್ಲೆ ಸುಟ್ಟಾಕು ಬೆಂಕಿನೊ ನೀನು
ಅಬ್ಬಬ್ಬ ನನ್ನಾಣೆ ತೂಫಾನೊ ನೀನು


ರಾಜೇಶ್: ಮುಟ್ಟೊರು ಕಲ್ಲಾಸ್ಸು ಕಟ್ಟೊದೆ ಗೋರಿ
ಬಾ ನನ್ನ ಗುರಾಯ್ಸು ಒಂದೆ ಒಂದ್ ಸಾರಿ


ಇಂಚರ: ಎಷ್ಟು ಗುಂಡಿಗೆ ನಿಂಗೆ
ಮಾತು ಗುಂಡಿನ ಹಾಗೆ
ನನ್ನ ಗಂಡೆ ನಿನ್ನ ಕಂಡೆ
ನಂಗೆ ಮತ್ತು ಬಂತಲ್ಲೊ


ರಾಜೇಶ್: ನನ್ನ ಸ್ಟೈಲು ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ


ಇಂಚರ: ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರು ಇಲ್ಲ
ನನ್ನ ಹೀರೊ ನೀನೆನೆ


ರಾಜೇಶ್: ನನ್ನ ಸ್ಟೈಲು ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ


ಈ ಜಾಲ ನಂದೆ
ಈ ಗಾಳ ನಂದೆ
ಈ ಕಾಲ ನಂದೆ
ಈ ಭೂಮಿ ನಂದೆ


ಇಂಚರ: ನಿನ್ ಲುಕ್ಕೇ ಬೇರೆ
ನಿನ್ ಟಚ್ಚೇ ಬೇರೆ
ಬಾ ಬಾರೊ ಬಾರೊ
ನನ್ ಹೀರೊ ನೀನೆ


ರಾಜೇಶ್: ನನ್ನ ಸ್ಟೈಲು ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲಾ
ನನ್ನ ಸ್ಪೀಡು ಬೇರೆನೆ


ಇಂಚರ: ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರು ಇಲ್ಲ
ನನ್ನ ಹೀರೊ ನೀನೆನೆ

No comments:

Check kannada ringtones @ http://kannadaringtones.blogspot.com