saviyo saviyo olava nenapu - savi savi nenapu song lyrics
ಪಲ್ಲವಿ
ಸವಿಯೋ ! ಸವಿಯು ! ಒಲವಾ ನೆನಪು !
ಎದೆಯಾ ! ನಿಧಿಯೇ ! ಅನುರಾಗ !
ಸವಿಯೋ ! ಸವಿಯು ! ಒಲವಾ ನೆನಪು !
ಎದೆಯಾ ! ನಿಧಿಯೇ ! ಅನುರಾಗ !
ಪ್ರತಿಕ್ಷಣದಲಿ ! ಪ್ರಾರ್ಥನೆಯಲಿ ಕಾಡುವೆ ಏತಕೆ !
ಪ್ರತಿಕ್ಷಣದಲಿ ! ಪ್ರಾರ್ಥನೆಯಲಿ ಕಾಡುವೆ ಏತಕೆ !
ಸೂರ್ಯನಂತೆ ನಾ ! ಹೊಳೆವಾಗಾ !
ಭೂಮಿಯಂತೆ ನೀ ! ಬಾ
ಭೂಮಿಯಂತೆ ನಾ ! ಕರೆವಾಗಾ !
ಮಳೆಬಿಲ್ಲಂತೆ ನೀ ! ಬಾ !! ಪ !! ಚರಣ - 1
ನೀ ಬರುವ ದಾರಿಯಲ್ಲಿ
ಒಲವೆಂಬ ರಂಗವಲ್ಲಿ
ನಿನಗಾಗಿ ಮೂಡಿದೆ ನೋಡುಬಾ
ಒಡಲಾಳ ತಂತು ಸ್ನೇಹ
ಒಡಮೂಡಿ ಬಂತು ಮೊಹ
ಕಥೆಯಾಗಿ ಕಾಡಿತು ಮೂಡಿತು
ಆ ಗದ್ಯದೊಳದ್ದಿದ ಪದ್ಯದಮಧ್ಯದಅದ್ಭುತಭಾವಾರ್ಥವೇ
ನೀ ಗದ್ಯದೊಳದ್ದಿದ ಪದ್ಯದಮಧ್ಯದಅದ್ಭುತಭಾವಾರ್ಥವೇ !! ಪ !! ಚರಣ - 2
ಮರುಭೂಮಿ ! ಯಾನದಲ್ಲಿ !
ಅಮೃತದ ! ಧಾರೆ ಚೆಲ್ಲಿ !
ತಂಪಾಯ್ತು ! ಜೀವಕೆ ! ಭಾವಕೇ !
ಮುಂಜಾನೆ ಮಂಜಿನಲ್ಲು !
ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ! ಮೈಯ್ಯಿಗು ! ಮನಸಿಗು !
ನೀ ಬೆಚ್ಚನೆಪ್ರೀತಿಯಹುಚ್ಚಿನಮೆಚ್ಚಿನಇಚ್ಛೆಯಹೆಣ್ಣಲ್ಲವೇ ?
ನೀ ಬೆಚ್ಚನೆಪ್ರೀತಿಯಹುಚ್ಚಿನಮೆಚ್ಚಿನಇಚ್ಛೆಯಗಂಡಲವೇ ? !! ಪ !!
savi savi nenapu
Subscribe to:
Post Comments (Atom)
No comments:
Post a Comment